#anchoranushree #coffenaduchandu

Coffee Nadu Chandu met anchor anushree for a reason .

ಕಾಫಿನಾಡು ಚಂದು ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರೆಟಿಗಳನ್ನು ಭೇಟಿ ಮಾಡುತ್ತಿದ್ದಾರೆ. ಅಂತೆಯೇ ಅನುಶ್ರೀ ಅವರನ್ನು ಭೇಟಿ ಮಾಡಿರುವ ಕಾಫಿನಾಡು ಚಂದು ಹಾಡು ಹಾಡಿ ಅವರನ್ನು ಖುಷಿ ಪಡಿಸಿದ್ದಾರೆ.